Uncategorized Archive

‌‌‌ನಿರಪರಾಧಿಗಳ  ಮೇಲೆ ಗಲಭೆ ಪಿತೂರಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡನೆ

‌‌‌ನಿರಪರಾಧಿಗಳ ಮೇಲೆ ಗಲಭೆ ಪಿತೂರಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡನೆ

ನವದೆಹಲಿ ಮಿಥ್ಯ ಆರೋಪ ಹೊರಿಸಿ ನಿರಪರಾಧಿಗಳಾದ ವಿದ್ಯಾರ್ಥಿ ಯುವ ಕಾರ್ಯಕರ್ತರ ಮೇಲೆ ಯುಎಪಿಎಯಂತಹ ಕರಾಳ ಕಾನೂನನ್ನು ಹೇರಿದ ದೆಹಲಿ ಪೊಲೀಸರ ನಡೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ಖಂಡಿಸುತ್ತದೆ. ಇದು ನಾಗರಿಕ ಸ್ವಾತಂತ್ರ್ಯದ ದಬ್ಬಾಳಿಕೆ ಹಾಗೂ ಬಿನ್ನಮತೀಯರನ್ನು ಗುರಿಯಾಗಿಸುವ ತಂತ್ರ ಎಂದು ಅದು ಒತ್ತಿಹೇಳಿದೆ.ಕೋವಿಡ್ ಲಾಕ್‌ಡೌನ್ ಬಿಕ್ಕಟ್ಟನ್ನು …