Coronavirus Archive

ಕಲಬುರ್ಗಿಯಲ್ಲಿ ಇನ್ನೂ 11 ಜನರಿಗೆ ಕೊರೋನಾ ಸೋಂಕು

ಕಲಬುರ್ಗಿಜಿಲ್ಲೆಯಲ್ಲಿ ಮಹಾಮಾರಿ ಕೊರೋನಾದಲ್ಲಿ ಏರುಪೇರು ಕಂಡುಬರುತ್ತಿದ್ದು, ಬುಧವಾರ ಜಿಲ್ಲೆಯಲ್ಲಿ ಮತ್ತೆ ಹನ್ನೊಂದು ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಅಲ್ಲದೇ ಮಹತ್ವದ ಬೆಳವಣಿಗೆಯಲ್ಲಿ 66 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಶರತ್ ಬಿ., ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆಯ ಹತ್ತು …

ನರ್ಸರೊಬ್ಬರಲ್ಲಿ ಕೋರೋನಾ ಸೋಂಕು: ಆಸ್ಪತ್ರೆ ಮುಖ್ಯಸ್ಥರ ನಡೆಗೆ ಸಿಬ್ಬಂದಿಗಳ ಹಿಡಿಶಾಪ

ರಾಯಚೂರುಕೋರೊನಾ ಚಿಕಿತ್ಸೆ ಕಾರ್ಯದಲ್ಲಿ ತೊಡಗಿರುವ ಓಪೆಕ್ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಳವಾಗುತ್ತಿದೆ. ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಗಳಿಗೆ ಸಕಾಲಕ್ಕೆ ಕ್ವಾರಂಟೈನ್‌ಗೆ ಅವಕಾಶ ನೀಡದೇ ಇರುವ ಆಡಳಿತ ಕ್ರಮದಿಂದ ಸೋಂಕ ಹರಡು ಭೀತಿ ಕಾಡುವಂತಾಗಿದೆ.ಕೋರೊನಾ ಚಿಕಿತ್ಸಾ ಕರ್ತವ್ಯಕ್ಕೆ ನಿಯುಕ್ತಿಯಾಗಿರುವ ನರ್ಸಿಂಗ್ ಸಿಬ್ಬಂದಿಯೊಬ್ಬರಲ್ಲಿ ಸೋಂಕು ಕಂಡು ಬಂದಿರುವದು ಆಸ್ಪತ್ರೆ ಸಿಬ್ಬಂದಿಗಳು ಭಯದ ನೆರಳಿನಲ್ಲಿ …