ಹಳ್ಳದಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್-ಕುಸಿದು ಬಿದ್ದ ಮನೆ ಗೋಡೆ ಗಾಢನಿದ್ರೆಯಲ್ಲಿದ್ದ ಕುಟುಂಬ ಪ್ರಾಣಾಪಾಯದಿಂದ ಪಾರು:ಟ್ರ್ಯಾಕ್ಟರ್‌ನ್ನು ಜೆಸಿಬಿ ಮೂಲಕ ಮೇಲೆತ್ತಿದ ರೈತರು

ಕೊಪ್ಪಳಬುಧವಾರ ರಾತ್ರಿಯಿಂದಲೇ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ನಾನಾ ಕಡೆ ಅವಘಡಗಳು ಸಂಭವಿಸಿದ ವರದಿಗಳು ಗೋಚರಿಸಿವೆ.ಮಳೆ ಆರ್ಭಟಕ್ಕೆ ತತ್ತರಿಸಿರೋ ಜನ ತತ್ತರಿಸಿದ್ದು, …

ತುಂಬಿ ಹರಿವ ಹಳ್ಳದಲ್ಲಿ ಪತ್ನಿ ಹೊತ್ತು ಹಳ್ಳದಾಟಿದ

ಕೊಪ್ಪಳಜಿಲ್ಲಾದ್ಯಂತ ನಿನ್ನೆ ರಾತ್ರಿಯಿಂದ ಬೆಳಗಿನವರೆಗೆ ಸುರಿದ ಮಳೆಯಿಂದ ಅಲ್ಲಲ್ಲಿ ಅವಾಂತರಗಳು ನಡೆದಿರುವ ಬಗ್ಗೆ ವರದಿಯಾಗುತ್ತಿವೆ.ಸತತ ಮಳೆಯಿಂದ ಅಳವಂಡಿ ಮತ್ತು ಕಂಪ್ಲಿ …

ಬೀದಿ ನಾಯಿಗಳ ಮಾರಣ ಹೋಮ ಪಾಲಿಕೆ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕಲಬುರ್ಗಿಮಹಾನಗರ ಪಾಲಿಕೆಯ ವಾರ್ಡ್​ ನಂಬರ್ 36ರ ವ್ಯಾಪ್ತಿಯಲ್ಲಿನ ಮೌಲಾನಾ ಕಟ್ಟಾ ಹತ್ತಿರ ಬೀದಿ ನಾಯಿಗಳನ್ನು ಹಿಂಸಾತ್ಮಕ ರೀತಿಯಲ್ಲಿ ಹಿಡಿದು ವಾಹನದೊಳಗೆ …

ದಾಳಿಂಬೆಗೆ ಮೋತ್ ಕೀಟ ಬಾಧೆ ತಪ್ಪಿಸಲು ತೋಟಕ್ಕೆ ಎಲ್ಇಡಿ ಬಲ್ಬ..!

ಲಿಂಗಸುಗೂರುದಾಳಿಂಬೆ ಹಣ್ಣಿಗೆ ಕಾಡುವ ಮೋತ್ ಕೀಟದಿಂದ ಹಣ್ಣನ್ನು ರಕ್ಷಿಸಲು ಪ್ರತಿ ಗಿಡಕ್ಕೂ ಎಲ್ಇಡಿ ವಿದ್ಯುತ್ ದೀಪಗಳನ್ನು ಹಾಕುವ ಮೂಲಕ ಇಲ್ಲಿನ …